Heartfulness Magazine - Kannada - May 2022Add to Favorites

Heartfulness Magazine - Kannada - May 2022Add to Favorites

Obtén acceso ilimitado con Magzter ORO

Lea Heartfulness Magazine - Kannada junto con 9,000 y otras revistas y periódicos con solo una suscripción   Ver catálogo

1 mes $9.99

1 año$99.99 $49.99

$4/mes

Guardar 50%
Hurry, Offer Ends in 12 Days
(OR)

Suscríbete solo a Heartfulness Magazine - Kannada

Subscription plans are currently unavailable for this magazine. If you are a Magzter GOLD user, you can read all the back issues with your subscription. If you are not a Magzter GOLD user, you can purchase the back issues and read them.

Regalar Heartfulness Magazine - Kannada

En este asunto

ದಿನಾಂಕ ಮೇ 21 ನ್ನು ನಾವು ವಿಶ್ವ ಸಂಸ್ಕೃತಿ ವೈವಿಧ್ಯದ ದಿನವನ್ನಾಗಿ ಆಚರಿಸುತ್ತೇವೆ. ಇಚಾಕ್ ಅಡೀಜಸ್ ಅವರಿಂದ ವೈವಿಧ್ಯತೆಯ ಬಗ್ಗೆ, ಎಲಿಝಬೆತ್ ಡೆನ್ಲೆ ಅವರಿಂದ ತಾವು ಬಾಲ್ಯದಲ್ಲಿ ಅನುಭವಿಸಿದ ವೈವಿಧ್ಯತೆಯಲ್ಲಿ ಏಕತೆಯ ಬಗ್ಗೆ, ಹಾಗು ಕಲ್ಯಾಣಿ ಅಡುಸುಮಿಲ್ಲಿ ಅವರಿಂದ ಪೂರ್ವ-ಪಶ್ಚಿಮಗಳ ಸಂಗಮದ ಬಗ್ಗೆ ತಿಳಿಯಲಿದ್ದೇವೆ. ಅದರೊಡನೆಯೇ, ಸಂಚಾಲಕಿ ಚಾರ್ಲೆಟ್ ಡ್ಯೂಫೋರ್ ಅವರಿಂದ ಪರಿಸರಮಾಲಿನ್ಯದಿಂದುಟಾಗುತ್ತಿರುವ ತೀವ್ರ ಒತ್ತಡದ ನಿರ್ವಹಣೆಯ ಬಗ್ಗೆ, ಶಸ್ತ್ರ ಚಿಕಿತ್ಸಕ ಅಭಯ್ ನೇನೆ ಅವರಿಂದ ಬೆನ್ನುನೋವಿನ ನಿರ್ವಹಣೆಯ ಬಗ್ಗೆ, ಹಾಗು ನರವ್ಯೂಹ ತಜ್ಞ ಥಾಮಸ್ ಬ್ರೂನ್ ಅವರಿಂದ ಜೀವನ, ಮೃತ್ಯು, ಭಯ ಮತ್ತು ಉದ್ದೇಶಗಳ ಬಗ್ಗೆ ತಿಳಿದುಕೊಳ್ಳೋಣ. ಸಂರಕ್ಷಕ ವಿ ರಮಾಕಾಂತ ಅವರು ಬೃಹತ್ ಆಲದ ಮರದ ರಚನೆ ಹಾಗು ಪೌರಾಣಿಕ ಕಥೆಗಳ ಬಗ್ಗೆ ಒಂದು ಒಳನೋಟವನ್ನು ಹಂಚಿಕೊಂಡಿದ್ದಾರೆ ಹಾಗು ಸಾಯಿರಾಮ್ ರೆಡ್ಡಿ ಪಲಿಚೆರ್ಲಾ ಅವರು ಜಲಕೃಷಿಯ ಸುಪ್ತಶಕ್ತಿಯ ಬಗ್ಗೆ, ಅದರಲ್ಲೂ ವಿಶೇಷವಾಗಿ ನಗರದ ಪರಿಸರದಲ್ಲಿನ ಬಗ್ಗೆ ವಿವರಿಸಿದ್ದಾರೆ. ಸೌಂಡ್ಸ್ ಟ್ರೂ ನ ಸಂಸ್ಥಾಪಕ ತಾಮಿ ಸೈಮನ್ ಅವರು ಪರಿವರ್ತನೆಯ ಪಥದ ಬಗ್ಗೆ ವಿವರಿಸಿದ್ದಾರೆ ಹಾಗು ದಾಜಿಯವರು ವಿವೇಕಪೂರ್ಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯಕವಾಗುವಂತಹ ಕೆಲವು ಪ್ರಾಯೋಗಿಕ ಸಲಹೆಗಳನ್ನು ನೀಡಿದ್ದಾರೆ.

Heartfulness Magazine - Kannada Description:

EditorSahaj Marg Spirituality Foundation

CategoríaReligious & Spiritual

IdiomaKannada

FrecuenciaMonthly

Welcome to Heartfulness eMagazine, a monthly magazine in which we explore everything from self-development and health, relationships with family and friends, how to thrive in the workplace, to living in tune with nature. We also bring you inspiration from the lives of people who have made a difference to humanity over the ages. This magazine is brought to you by Sahaj Marg Spirituality Foundation, a non-profit organization.

We also look forward to hearing from you.
Send your letters and feedback to contributions@heartfulnessmagazine.org
subscriptions@heartfulnessmagazine.org
http://www.heartfulnessmagazine.org/subscriptions
Heartfulness website: http://en.heartfulness.org/

  • cancel anytimeCancela en cualquier momento [ Mis compromisos ]
  • digital onlySolo digital