Heartfulness Magazine - Kannada - November 2022
Heartfulness Magazine - Kannada - November 2022
Magzter Gold ile Sınırsız Kullan
Tek bir abonelikle Heartfulness Magazine - Kannada ile 9,000 + diğer dergileri ve gazeteleri okuyun kataloğu görüntüle
1 ay $9.99
1 Yıl$99.99 $49.99
$4/ay
Sadece abone ol Heartfulness Magazine - Kannada
Subscription plans are currently unavailable for this magazine. If you are a Magzter GOLD user, you can read all the back issues with your subscription. If you are not a Magzter GOLD user, you can purchase the back issues and read them.
Bu konuda
ಪ್ರಿಯ ಓದುಗರೆ, ಆರೋಗ್ಯವಂತ ಕಾಯವು ಆರೋಗ್ಯವಂತ ಮನಸ್ಸಿಗೆ ಆಶ್ರಯ. ನಮ್ಮ ದೇಹದಲ್ಲಿ ಏನಾದರೂ ಏರುಪೇರಾದರೆ ಮಾತ್ರ, ಯೋಗಕ್ಷೇಮ ಹಾಗು ಸಾಮರ್ಥ್ಯಕ್ಕಾಗಿ ನಾವು ಅದೆಷ್ಟು ದೇಹವನ್ನು ಅವಲಂಬಿಸಿದ್ದೇವೆಂದು ತಿಳಿಯುತ್ತದೆ. ನವಂಬರ್ನ ಈ ಸಂಚಿಕೆಯಲ್ಲಿ ದಾಜಿ, ಲೂಕ್ ಕುಟಿನ್ಹೊ, ಸಿಮೋನ್ ಹೋಮ್, ಪೂಜಾ ಕಿಣಿ ಮತ್ತು ಅಲಾಂದಾ ಗ್ರೀನ್ರವರು ಆರೋಗ್ಯಭರಿತ ಆಹಾರವನ್ನು ಬೆಳೆಯುವುದು ಹಾಗು ಸೇವಿಸುವುದರೊಂದಿಗೆ, ಅದರ ಆಧ್ಯಾತ್ಮಿಕ ಆಯಾಮವನ್ನೂ ಪರಿಶೋಧಿಸುತ್ತಾರೆ. ಎಲಿಝಬೆತ್
ಡೆನ್ಲಿಯವರು, ಪ್ರಕೃತಿಯ ಸರಳ ಉಪಶಮನಕಾರಿ ವಿಧಾನಗಳೆಡೆಗೆ ಗಮನ ಸೆಳೆಯುತ್ತಾರೆ, ಕರಿಷ್ಮಾ ದೇಸಾಯಿ ಮತ್ತು ಅಲಿಸನ್ ಗ್ರಾಂಜರ್- ಬ್ರೌನ್ರವರು ಭಾವನಾತ್ಮಕ ಯೋಗಕ್ಷೇಮದ ಕುರಿತಾಗಿ ಹೇಳಿದರೆ, ಕಶಿಶ್ ಕಲ್ವಾನಿಯವರು ಪರಿಸರ ಆತಂಕದ ಕುರಿತು ತಮ್ಮ ಸಹಪಾಠಿಗಳ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇಚಾಕ್ ಅಡಿಜೆ಼ಜ಼್, ಉತ್ತಮ ನಿಯೋಜನೆಯಿಂದ ಆರೋಗ್ಯದ ಮೇಲಾಗುವ ಲಾಭಕರ ಪರಿಣಾಮಗಳ ಕುರಿತಾಗಿಯೂ, ದಾಜಿಯವರು ವೃತ್ತಿಸ್ಥಳದಲ್ಲಿ ಹಸ್ತಮುದ್ರೆಗಳಿಂದಾಗುವ ದೈಹಿಕ ಮತ್ತು ಮಾನಸಿಕ ಲಾಭಗಳನ್ನು ಕುರಿತು ವಿವರಿಸುತ್ತಾರೆ. ಈ ಲೇಖನಗಳು ನಿಮ್ಮ ಆರೋಗ್ಯ ಅತ್ಯುತ್ತಮಗೊಳ್ಳಲು ನೆರವಾಗಲೆಂದು ಹಾರೈಸುತ್ತೇವೆ.
Heartfulness Magazine - Kannada Description:
Yayıncı: Sahaj Marg Spirituality Foundation
kategori: Religious & Spiritual
Dil: Kannada
Sıklık: Monthly
Welcome to Heartfulness eMagazine, a monthly magazine in which we explore everything from self-development and health, relationships with family and friends, how to thrive in the workplace, to living in tune with nature. We also bring you inspiration from the lives of people who have made a difference to humanity over the ages. This magazine is brought to you by Sahaj Marg Spirituality Foundation, a non-profit organization.
We also look forward to hearing from you.
Send your letters and feedback to contributions@heartfulnessmagazine.org
subscriptions@heartfulnessmagazine.org
http://www.heartfulnessmagazine.org/subscriptions
Heartfulness website: http://en.heartfulness.org/
- İstediğin Zaman İptal Et [ Taahhüt yok ]
- Sadece Dijital