Try GOLD - Free
O Manase Magazine - April 16, 2015

Go Unlimited with Magzter GOLD
Read O Manase along with 9,500+ other magazines & newspapers with just one subscription
View CatalogSubscribe only to O Manase
Cancel Anytime.
(No Commitments) ⓘIf you are not happy with the subscription, you can email us at help@magzter.com within 7 days of subscription start date for a full refund. No questions asked - Promise! (Note: Not applicable for single issue purchases)
Digital Subscription
Instant Access ⓘSubscribe now to instantly start reading on the Magzter website, iOS, Android, and Amazon apps.
Verified Secure
payment ⓘMagzter is a verified Stripe merchant.
In this issue
ಅವನು ಬ್ಲಾಕ್ ಟೈಗರ್ ಇವನು ಏಕ್ ಥಾ ಟೈಗರ್!
ರೀಲ್ ವರ್ಸಸ್ ರಿಯಲ್
ನೀವು ಆ ಸಿನಿಮಾ ನೋಡಿರುತ್ತೀರಿ, ಚಪ್ಪಾಳೆ ಹೊಡೆದಿರುತ್ತೀರಿ. ನಿಮ್ಮಿಂದಾಗಿ ಆ ಸಿನಿಮಾದ ಗಳಿಕೆ 500 ಕೋಟಿ ದಾಟುತ್ತದೆ. ಅದರಲ್ಲಿ ನಟಿಸಿದ ಹೀರೋಗೆ ನೂರು ಕೋಟಿ ಸಂಭಾವನೆ ಸಿಗುತ್ತದೆ. ಆದರೆ ಈ ಸಿನಿಮಾದ ಅದ್ಭುತ ಯಶಸ್ಸಿನ ಹಿಂದೊಂದು ದಾರುಣ ಕತೆಯಿದೆ, ಒಬ್ಬ ದೇಶಭಕ್ತನ ತ್ಯಾಗ ಬಲಿದಾನಗಳ ಮನಮಿಡಿಯುವ ಕತೆಯದು. ಅವನೂ ಕೂಡಾ ನಟ, ರಂಗಭೂಮಿ ನಟ. ಆದರೆ ವಿಧಿ ಅವನನ್ನು ಗಡಿಯಾಚೆ ಕಳಿಸುತ್ತದೆ. ದೇಶದ ಹಿತರಕ್ಷಣೆ ಮಾಡು ಅನ್ನುತ್ತದೆ. ಅದಕ್ಕಾಗಿ ಆತನಿಗೆ ಸಿಕ್ಕಿದ ಪ್ರತಿಲವಾದರೂ ಏನು? ಹೆಸರು, ಹಣ, ಪ್ರಶಸ್ತಿ..ಊಹೂಂ. ಆತನ ಹೆಸರು ನಿಮಗಾರಿಗೂ ಗೊತ್ತಿಲ್ಲ. ಆದರೆ ಅದೇ ಕತೆಯನ್ನು ಕದ್ದು ಸಿನಿಮಾ ಮಾಡಿದವರು ಆತನಿಗೊಂದು ಕ್ರೆಡಿಟ್ಟು ಕೂಡಾ ಕೊಡುವುದಿಲ್ಲ. ನೀವೆಲ್ಲರೂ ಓದಲೇಬೇಕಾದ ರಿಯಲ್ ಕತೆಯಿದು.
ಮನಸ್ಸಿಗೆ ತಟ್ಟುವ, ಮನಸ್ಸನ್ನು ಕಲಕುವ, ಮನಸ್ಸನ್ನು ಸಂತೈಸುವ ಇಂಥ ಹತ್ತಾರು ಲೇಖನಗಳ ಕಣಜದಂತಿರುವ ಓ ಮನಸೇ ಪತ್ರಿಕೆಯ 112ನೇ ಸಂಚಿಕೆ ಈಗಾಗಲೇ ಮಾರುಕಟ್ಟೆಯಲ್ಲಿದೆ. ಓದುವ ಸುಖ ನಿಮ್ಮದಾಗಲಿ.
O Manase Magazine Description:
O Manase magazine.